ಆಯ್ಲ್

ಕ್ರೈಸ್ತ ದೇವಾಲಯದ ಸಭಾಂಗಣದಲ್ಲಿನ ಪೀಠ ಸಾಲುಗಳಲ್ಲೊಂದರ ನಡುವೆ ಉದ್ದವಾಗಿ ಅಥವಾ ಅಡ್ಡವಾಗಿ ಓಡಾಡಲು ಬಿಡುವ ಜಾಗ. ಮಂದಿರದ ಪಾಶ್ರ್ವಕ್ಕೂ ಈ ಹೆಸರಿದೆ.							
(ಕೆ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ